ಭಾರತದ ಮೂಲ ಸಂಸ್ಕೃತಿಯೇ ಕೃಷಿಭಾರತದ ಮೂಲ ಸಂಸ್ಕೃತಿಯೇ ಕೃಷಿ, ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದಲೇ ದೇಶದ ರೈತರು ಇಡೀ ವಿಶ್ವಕ್ಕೆ ಪರಿಯಿಸಿಕೊಂಡಿದ್ದಾರೆ. ಆದಾಗ್ಯೂ ಪ್ರಕೃತಿ ಜೊತೆ ಸಂಘರ್ಷ ನಿರಂತರವಾಗಿದ್ದು, ಕೃಷಿ ನಡೆಸಿದ ರೈತರು ಕೈಸುಟ್ಟುಕೊಳ್ಳುತ್ತಿದ್ದಾರೆ, ಆದರೆ ನಿಮ್ಮಿಂದ ದೇಶವು ಬಹಳಷ್ಟು ನೀರಿಕ್ಷೆಯನ್ನಿಟ್ಟುಕೊಂಡಿದ್ದು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕದಂತೆ ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.