ರಾಜ್ಯದಲ್ಲೇ ಜಿಲ್ಲೆಗೆ ಹೆಚ್ಚು ಬೆಳೆವಿಮೆ ಮಧ್ಯಂತರ ಪರಿಹಾರಜಿಲ್ಲೆಗೆ ₹೧೨೬.೭೫ ಮೊತ್ತದ ಅಧಿಕ ಮಧ್ಯಂತರ ಬೆಳೆ ವಿಮೆ ಪರಿಹಾರ ಹಣ ಬಂದಿದೆ. ಜಿಲ್ಲಾಧಿಕಾರಿ ಒಳಗೊಂಡಂತೆ ಕೃಷಿ, ತೋಟಗಾರಿಕೆ ಅಧಿಕಾರಿಗಳು ಹಾಗೂ ರೈತರ ಸಹಕಾರದಿಂದ ರಾಜ್ಯದಲ್ಲೇ ಜಿಲ್ಲೆಗೆ ಅಧಿಕ ಮೊತ್ತದ ಮಧ್ಯಂತರ ಬೆಳೆ ವಿಮೆ ಬಂದಿದೆ ಎಂದು ಜವಳಿ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.