ಅಕ್ಷರಗಳು ಅಂಧಶ್ರದ್ಧೆಗಳ ಚೌಕಟ್ಟು ಬಿಟ್ಟು ಹೊರ ಬರಲಿ: ಅಕ್ಷತಾ ಕೆ.ಸಿ.ಕವಿತೆ ಕವಿಯ ಜೀವವಾಗಿರಬೇಕು, ಅಕ್ಷರಗಳು ಅಂಧಶ್ರದ್ಧೆಗಳ ಚೌಕಟ್ಟನ್ನು ಬಿಟ್ಟು ಹೊರ ಬರಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ. ಹೇಳಿದರು. ಹಾವೇರಿಯಲ್ಲಿ ಹಾದಿ ಇಲ್ಲದ ಬಯಲು ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದ್ದಾರೆ.