(ಓಕೆ) ಗಣೇಶ ವಿಸರ್ಜನೆ: ಭಾರೀ ಡಿಜೆ ಸೌಂಡ್ ಗೆ ಹೃದಯಾಘಾತ- ಯುವಕ ಸಾವುಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬೇಕಾಬಿಟ್ಟಿ ಕಿವಿಗಡಚಿಕ್ಕುವ, ನಿಯಮ ಮೀರಿದ ಶಬ್ದದೊಂದಿಗೆ ಡಿಜೆ ಹಚ್ಚಿ ಕುಣಿಯುತ್ತಿದ್ದ ಯುವಕನೋರ್ವನಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಆತ ಮೃತಪಟ್ಟ ದಾರುಣ ಘಟನೆ ಇಲ್ಲಿಯ ಪ್ರಶಾಂತ ನಗರದಲ್ಲಿ ಸೋಮವಾರ ತಡ ರಾತ್ರಿ ಸಂಭವಿಸಿದೆ.