ಮಹಾರ ಸೈನಿಕರ ಧೈರ್ಯ ಸಾಹಸ ನಮಗೆ ಶಕ್ತಿಕೋರೆಗಾಂವನಲ್ಲಿ ಮಹರ್ ಸೈನಿಕರು ಹೋರಾಡಿರುವುದು ಒಂದು ಸಾಮ್ರಾಜದ ವಿರುದ್ಧವಲ್ಲ, ಅಲ್ಲಿರುವ ವ್ಯವಸ್ಥೆಯ ವಿರುದ್ದವಾಗಿದೆ. ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಅಂತಹ ದೌರ್ಜನ್ಯಕೋರರ ಸಂಸ್ಕೃತಿಯ ವಿರುದ್ಧ ಎಂಬುದು ಈ ಕೊರೆಗಾಂವ ಯುದ್ದ ನಮಗೆಲ್ಲ ಸ್ಪೂರ್ತಿಯ ಸಂಕೇತ