ಷರತ್ತು ಉಲ್ಲಂಘಿಸಿದ 12 ಕಾರ್ಖಾನೆ ಮುಚ್ಚುವ ಆದೇಶವೇನಾಯಿತು?ಈಗಾಗಲೇ ಇರುವ ಕಾರ್ಖಾನೆಗಳಿಂದ ಕೊಪ್ಪಳ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಗ್ರಾಮಗಳಲ್ಲಿ ಅಪಾರ ಮಾಲಿನ್ಯವಾಗಿ, ಜನರ ಆರೋಗ್ಯದ ಮೇಲೆ ಹಾಗೂ ಕೃಷಿ ಬೆಳೆಯ ಮೇಲೆಯೂ ದುಷ್ಪರಿಣಾಮ ಬೀರಿದೆ. ಷರತ್ತು ಉಲ್ಲಂಘಿಸಿದ 12 ಕಾರ್ಖಾನೆಗಳನ್ನು ಮುಚ್ಚಲು ಸಹ ಆದೇಶ ಮಾಡಲಾಗಿದೆ.