ಪತ್ರಕರ್ತ ನವಲಿ ಸೇರಿ 28 ಮಂದಿಗೆ ಶ್ರೀಕೃಷ್ಣದೇವರಾಯ ಪ್ರಶಸ್ತಿಸ್ಥಳೀಯ ಶ್ರೀ ಚನ್ನಬಸವಸ್ವಾಮಿ ಪ್ರಕಾಶನ, ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಹಿರಿಯ ಪತ್ರಕರ್ತರಾದ ಎಸ್.ಎಂ. ಪಟೇಲ್, ರಾಮಮೂರ್ತಿ ನವಲಿ, ದಂತ ವೈದ್ಯ ಡಾ. ಶಿವಕುಮಾರ, ರಂಗಭೂಮಿ ಕಲಾವಿದೆ ಡಾ. ಸಿ. ಮಹಾಲಕ್ಷ್ಮೀ ಸೇರಿದಂತೆ ಸಾಧಕರಿಗೆ ಶ್ರೀಕೃಷ್ಣದೇವರಾಯ ಪ್ರಶಸ್ತಿ ಘೋಷಿಸಿದೆ.