ಕ್ರಿಕೆಟ್ ಮೈದಾನಕ್ಕೆ ಒತ್ತಾಯಿಸಿ ಮೆಹಬೂಬ ಬಾಷಾ ಅವರಿಂದ ಬಳ್ಳಾರಿಯಿಂದ ಬೆಂಗಳೂರಿಗೆ ಮ್ಯಾರಥಾನ್!ಮೆಹಬೂಬ ಬಾಷಾ ಅವರು ಬಳ್ಳಾರಿಯಿಂದ ಬೆಂಗಳೂರಿಗೆ ಮ್ಯಾರಥಾನ್ ಓಟದ ಮೂಲಕ ವಿನೂತನ ಪ್ರತಿಭಟನೆ ಕೈಗೊಂಡಿದ್ದು, ಸೋಮವಾರ ಇಲ್ಲಿನ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬೆಂಗಳೂರಿನತ್ತ ಓಟ ಆರಂಭಿಸಿದರು.