ಕಲಾಪದಿಂದ ಹೊರಗುಳಿದು ವಕೀಲರ ಸಂತಾಪಮದ್ದೂರಿನಲ್ಲಿ ನ್ಯಾಯಾಲಯ ಸ್ಥಾಪನೆ, ಕಟ್ಟಡ ನಿರ್ಮಾಣ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಎಸ್.ಎಂ ಕೃಷ್ಣ ರವರ ಕೊಡುಗೆ ಅಪಾರವಾಗಿದೆ. ರಾಜ್ಯದ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕೃಷ್ಣರವರು ತಮ್ಮದೇ ಆದ ದೂರದೃಷ್ಟಿ ಹೊಂದಿದ್ದರು. ಇವರ ಆಸೆ, ಆಕಾಂಕ್ಷೆಗಳಿಗೆ ಯಾವುದೇ ರಾಜಕಾರಣಿಗಳು ಸಹಕಾರ ನೀಡದಿರುವುದು ಜಿಲ್ಲೆಯ ದುರಾದೃಷ್ಟ.