ಮೇಕೆದಾಟು ಯೋಜನೆಗೆ ಜಾರಿಗೆ ಗಟ್ಟಿಧ್ವನಿ ಎತ್ತಲಿ: ಎಚ್.ಆರ್.ಆರವಿಂದ್ಕನ್ನಡ ನಾಡಿನಲ್ಲಿರುವ ಹಲವಾರು ರಾಜ್ಯ ಮಟ್ಟದ ಕನ್ನಡಪರ ಸಂಘಟನೆಗಳ ಹೋರಾಟದ ಫಲದಿಂದ ಕನ್ನಡಿಗರ ಬದುಕು ಹಸನಾಗುತ್ತಿದೆ. ನೆಲ-ಜಲ, ಭಾಷೆ ಉಳಿವು, ಬೆಳವಣಿಗೆಗೆ ಪೂರಕವಾಗಿ ನಿಂತಿರುವುದು ಹೆಮ್ಮೆಯ ವಿಚಾರ. ಆದರೆ, ರೈತರ ಬದುಕಿಗಾಗಿ, ಜೀವಜಲ ರಕ್ಷಣೆಗಾಗಿ ಮೇಕೆದಾಟು ಯೋಜನೆ ಹೋರಾಟದಿಂದ ಮಾತ್ರ ರಚನೆಯಾಗಬಲ್ಲದು, ಗಟ್ಟಿಧ್ವನಿಯಿಂದ ಸಾಧ್ಯವಿದೆ.