ಕ್ಷೀರ ಸಂಜೀವಿನಿ ಯೋಜನೆ ಸದ್ಬಳಕೆಯೊಂದಿಗೆ ಆರ್ಥಿಕ ಮುಗ್ಗಟ್ಟು ನಿವಾರಿಸಿಕೊಳ್ಳಿ: ಡಿ.ಕೃಷ್ಣೆಗೌಡಬುಯ್ಯನದೊಡ್ಡಿ ಡೇರಿಯು ಈ ಸಾಲಿನಲ್ಲಿ 3,41,498 ರು. ಲಾಭಾಂಶ ಗಳಿಸಿದೆ. ಇದಕ್ಕೆ ಗುಣಮಟ್ಟದ ಹಾಲು ಸರಬರಾಜು ಕಾರಣ. ಅಲ್ಲದೇ, ಉತ್ಪಾದಕರಿಗೆ ಹೆಚ್ಚಿನ ರೀತಿಯಲ್ಲಿ ಬೋನಸ್ ಸಿಗುತ್ತದೆ. ಗುಣಮಟ್ಟದ ಹಾಲು ಹಾಕುತ್ತಿರುವವರನ್ನು ತಾಲೂಕು ಮಟ್ಟದಲ್ಲಿ ಸನ್ಮಾನಿಸಿ ಅಭಿನಂದಿಸಲಾಗುವುದು.