ಧರ್ಮಸ್ಥಳ ವಿರುದ್ಧ ಷಡ್ಯಂತ್ರ ವಿರೋಧಿಸಿ ಭಕ್ತರ ಪ್ರತಿಭಟನೆಒಬ್ಬ ಅನಾಮಿಕ ವ್ಯಕ್ತಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ಸ್ಥಳ ಗುರುತಿಸಿದ್ದಾನೆ. ಇಲ್ಲಿ ಯಾವುದೇ ಸಾಕ್ಷಿ ಅಥವಾ ಅಸ್ಥಿಪಂಜರ ಸಿಕ್ಕಿಲ್ಲ. ಆದರೂ, ಎಸ್‌ಐಟಿ ತನಿಖಾ ತಂಡ ಒಬ್ಬ ಅನಾಮಿಕನ ಸುಳ್ಳು ಹೇಳಿಕೆ ಆಧರಿಸಿ ಜೆಸಿಬಿ, ಹಿಟಾಚಿ ಮೂಲಕ ನಿರಂತರವಾಗಿ ಗುಂಡಿ ಅಗೆದು ಪರಿಶೀಲನೆ ನಡೆಸಿದೆ.