ಬಲಿದಾನಗೈದ ಮಹನೀಯರನ್ನು ನಿತ್ಯ ನೆನೆಯಿರಿ: ರಮೇಶ್ ಬಂಡಿಸಿದ್ದೇಗೌಡಮಕ್ಕಳು ಮಹನೀಯರ ತತ್ವ, ಸಿದ್ಧಾಂತಗಳನ್ನು ತಮ್ಮೊಳಗೆ ಆಳವಡಿಸಿಕೊಂಡು ಗೌರವ ಕೊಡಬೇಕು. ಮಕ್ಕಳಿಗೆ ಶಿಕ್ಷಣ ಹಾಗೂ ಜ್ಞಾನವನ್ನು ನೀಡಿ ಪೋಷಕರು ದೇಶದ ಕಲೆ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸಿ ಉತ್ತಮ ಪ್ರಜೆಯಾಗಿ ಮಾಡುವ ಶಿಕ್ಷಕರು, ಗುರು ಹಿರಿಯರನ್ನು ಗೌರವಿಸುವಂತೆ ಮಾಡಬೇಕು.