ವರಮಹಾಲಕ್ಷ್ಮೀ ಹಬ್ಬ ವಿವಿಧ ದೇಗುಲಗಳಲ್ಲಿ ಪೂಜೆ ಸಲ್ಲಿಕೆಪ್ರತಿ ಮನೆಗಳಲ್ಲಿ ಕಳಶ ಪ್ರತಿಷ್ಠಾಪನೆ ಮಾಡಿ ಮಹಾಲಕ್ಷ್ಮೀದೇವಿ ಮುಖವಾಡಧಾರಣೆ ಮಾಡಿ ಆವಾಹನೆ ಮಾಡಿಕೊಂಡರು. ದೇವಿಗೆ ಪಂಚಾಮೃತಾಭಿಷೇಕ ಮಾಡಿ ಶಾಸ್ತ್ರೋಕವಾಗಿ ಪೂಜಿಸಿದರು. ಕ್ಷೀರ, ಮಧು, ಶರ್ಕರ(ಸಕ್ಕರೆ), ದಧಿ(ಮೊಸರು), ಗೃಥ(ತುಪ್ಪ)ದಲ್ಲಿ ಅಭಿಷೇಕ ನೆರವೇರಿಸಿದರು.