ಆ.15ರಂದು ಗೌತಮ ಬುದ್ಧರ ಪ್ರತಿಮೆ ಅನಾವರಣ, ಬೈಕ್ ಜಾಥಾಭಗವಾನ್ ಗೌತಮ ಬುದ್ಧರು, ತ್ರಿಸರಣ, ಪಂಚಶೀಲ, ಅಷ್ಟಾಂಗ ಮಾರ್ಗ, ಧ್ಯಾನ ಇವುಗಳನ್ನು ತಮ್ಮ ಜೀವಿತಾವಧಿಯ ಉದ್ಧಕ್ಕೂ ಅಳವಡಿಸಿಕೊಂಡು ವಿಶ್ವಜ್ಞಾನಿ ಡಾ.ಬಿ.ಆರ್. ಅಂಬೇಡ್ಕರ್ 1956ರ ಅಕ್ಟೋಬರ್ 16ರಂದು ಸುಮಾರು 10 ಲಕ್ಷ ಜನರ ಜೊತೆ ಬುದ್ಧ ಧಮ್ಮ ಧೀಕ್ಷೆ ಪಡೆದರು.