ಕೇರಳದ ತ್ಯಾಜ್ಯ ತುಂಬಿದ ಲಾರಿ ಪೊಲೀಸರ ವಶಈ ಬಗ್ಗೆ ಕಳೆದ ಎರಡು ತಿಂಗಳ ಹಿಂದೆ ಕಿರಂಗೂರು ಗ್ರಾಮ ಪಂಚಾಯಿತಿ ಪಿಡಿಒ ರವರ ಗಮನಕ್ಕೆ ತಂದರೆ, ಇದು ಗ್ರಾಮ ಠಾಣೆ ವ್ಯಾಪ್ತಿ ಬರುವುದಿಲ್ಲ, ಇದಕ್ಕೂ ನಮಗೂ ಸಂಬಂಭವಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಕನಿಷ್ಠ ಸ್ಥಳ ಪರಿಶೀಲನೆ ಮಾಡದೆ ಪರಿಸರವನ್ನು ನಾಶ ಮಾಡಲು ಉಳ್ಳವರ ಜೊತೆ ಕೈಜೋಡಿಸಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.