ಗುಣಮಟ್ಟದ ಹಾಲು ಸರಬರಾಜು ಯತ್ತಂಬಾಡಿ ತಾಲೂಕಿಗೆ ಪ್ರಥಮ: ದಿನೇಶ್ಸಂಘಕ್ಕೆ 2023-24ನೇ ಸಾಲಿನಲ್ಲಿ 33, 50,000 ಲಕ್ಷ ನಿವ್ವಳ ಲಾಭ ಬಂದಿದೆ. ಅದರಲ್ಲಿ ಬೋನಸ್ ರೂಪದಲ್ಲಿ ಹಾಲು ಸರಬರಾಜು ಮಾಡುವ ಸದಸ್ಯರಿಗೆ 18 ಲಕ್ಷ ರು. ಹಂಚಲಾಗುತ್ತದೆ ಮತ್ತು ಪ್ರತಿವರ್ಷ ಮೂರು ಲಕ್ಷ ರು.ಗಳ ವೆಚ್ಚದಲ್ಲಿ ಡೇರಿ ಸದಸ್ಯರಿಗೆ ಹಬ್ಬಕ್ಕೆ ಉಡುಗೊರೆ, 7,20,000 ರು. ವೆಚ್ಚದಲ್ಲಿ 800 ಹಸುಗಳಿಗೆ ಉಚಿತ ವಿಮೆ ಮಾಡಿಸಲಾಗಿದೆ.