ನೆಲದನಿ ಬಳಗಕ್ಕೆ ‘ಅತ್ಯುತ್ತಮ ಯುವ ಸಂಘ’ ಪ್ರಶಸ್ತಿ ಪ್ರದಾನಮಂಡ್ಯ ತಾಲೂಕಿನ ಮಂಗಲ ಗ್ರಾಮದ ನೆಲದನಿ ಬಳಗಕ್ಕೆ ಸಂಸದೆ ಸುಮಲತಾ ಅಂಬರೀಶ್ ಅವರಿಂದ ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ ನೀಡುವ 2021-22ನೇ ಸಾಲಿನ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ಪ್ರದಾನ. ಬಳಗದ ಪರವಾಗಿ ಪ್ರಶಸ್ತಿಯನ್ನು ಅನಿತಾ ಎನ್.ಹರೀಶ್ ಮತ್ತು ಪವಿತ್ರ ಆರ್.ಸತೀಶ್ ಸ್ವೀಕರಿಸಿದರು.