29ರಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವಅತಿ ಹೆಚ್ಚು ಅಂಕ ಪಡೆದಿರುವ ದೀಕ್ಷಿತಾ ಅಯ್ಯರ್ ಅವರಿಗೆ ಲೇಟ್ ನಂಜಮ್ಮ ಲಕ್ಷ್ಮೇಗೌಡ ಸ್ಮಾರಕ ಚಿನ್ನದ ಪದಕ, ಎಸ್.ರೇಖಾ ಅವರಿಗೆ ಲೇಟ್ ದಾಸೇಗೌಡ ಲಕ್ಷ್ಮೇಗೌಡ ಸ್ಮಾರಕ ಚಿನ್ನದ ಪದಕ, ಮಂಪಿಡೈ ಅವರಿಗೆ ಲೇಟ್ ಸುನ್ನಾರಿ ಪಾರ್ವತಿ ಶೆಟ್ಟಿ ಸ್ಮಾರಕ ಚಿನ್ನದ ಪದಕ, ಡಾ. ಎಚ್.ದರ್ಶನ್ ಅವರಿಗೆ ದೇವಮ್ಮ ಪುಟ್ಟಚ್ಚೀ ಸಿದ್ದೇಗೌಡ ಸ್ಮಾರಕ ಚಿನ್ನದ ಪದಕ ಮತ್ತು ಫಾರ್ಮಸಿಯಲ್ಲಿ ಉತ್ತಮ ಸಂಶೋಧನೆ ಮಾಡಿರುವ ಪ್ರೊ.ಪ್ರಕಾಶ್ ಎಸ್.ಗೌಡನವರ್ ಅವರಿಗೆ ಲೇಟ್ ಜಯಪ್ರಕಾಶ್ ನಾಯರ್ ಸ್ಥಾಪಿಸಿರುವ ಚಿನ್ನದ ಪದಕ ಪ್ರದಾನ ಮಾಡಲಾಗುವುದು.