ಪತ್ರಿಕಾ, ಸಾಹಿತ್ಯ ಕ್ಷೇತ್ರಕ್ಕೆ ಡಿವಿಜಿ ಕೊಡುಗೆ ಅಪಾರ: ಶಿವಲಿಂಗಯ್ಯಡಿವಿಜಿ ಅವರು ಜೀವನೋಪಾಯಕ್ಕಾಗಿ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಣ್ಣ ಬಳಿಯುವುದು, ಜಟಕಾ ಗಾಡಿಗಳಿಗೆ ನಂಬರ್ ಹಾಕುವುದಲ್ಲದೆ ಸರ್ಕಸ್ ಕೂಡ ಮಾಡುತ್ತಿದ್ದರು. ಅದರೆ, ಅದ್ಭುತ ಚಿಂತಕರಾಗಿದ್ದ ಅವರು ಇಂಗ್ಲಿಷ್ ಸಂಸ್ಕೃತ ಸಾಹಿತ್ಯ ಅಭ್ಯಾಸ ಮಾಡುತ್ತಿದ್ದರು.