ಮಾ.೨೬ರಿಂದ ೩೦ರವರೆಗೆ ನಾಗತಿಹಳ್ಳಿ ಸಂಸ್ಕೃತಿ ಹಬ್ಬನಾಗಮಂಗಲ ತಾಲೂಕಿನ ಎ.ನಾಗತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ೨೧ನೇ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಮಾ.೨೬ರಿಂದ ೩೦ರವರೆಗೆ ನಡೆಯಲಿದೆ. ಉಚಿತ ವೈದ್ಯಕೀಯ ಶಿಬಿರಗಳು, ಸಾಹಿತ್ಯ ಸಂವಾದ, ಕೃಷಿ ಚಿಂತನೆ, ನಾಟಕಗಳು, ಕೋಲಾಟ, ನೃತ್ಯ, ಸಂಗೀತ, ಸ್ಮರಣಸಂಚಿಕೆ ಬಿಡುಗಡೆ ಆಗಲಿದೆ.