ವಾತಾವರಣದ ಬದಲಾವಣೆಯಿಂದ ಮಾನವನ ದೇಹದ ಮೇಲೆ ನೇರ ಪರಿಣಾಮ: ಡಾ.ಪಿ.ಮಾರುತಿಬಿಸಿಲಿನಲ್ಲಿ ಸುತ್ತಾಡಬಾರದು. ಪೂರ್ವಾಹ್ನ 11 ಗಂಟೆಯಿಂದ ಸಂಜೆ 4 ವರೆಗೆ ಹೊರಗಡೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ, ಅನಿವಾರ್ಯವಿದ್ದಾಗ ತಲೆ, ಮೈ, ಕೈಯನ್ನು ಬಿಳಿಯ ವಸ್ತ್ರದಿಂದ ರಕ್ಷಿಸಿಕೊಳ್ಳಬೇಕು. ಛತ್ರಿ, ಟೋಪಿ, ಕನ್ನಡಕ ಉಪಯೋಗಿಸಬೇಕು ತಲೆನೋವು, ಆಮಶಂಕೆ, ಸುಸ್ತು, ಉಷ್ಣ ಗುಳ್ಳೆಯಂತಹ ಸಾಮಾನ್ಯ ಸಮಸ್ಯೆಗಳು ಉಂಟಾಗುತ್ತವೆ.