ಕೃಷ್ಣರಾಜಸಾಗರ ಅಣೆಕಟ್ಟೆಯ ಗೇಟ್ ತೆರೆದು ನೀರು ಪೋಲು...!ಗೇಟ್ ಏಕಾಏಕಿ ತೆರೆದ ನಂತರವೂ ಅದನ್ನು ತಕ್ಷಣವೇ ಮುಚ್ಚುವುದಕ್ಕೆ ಅಧಿಕಾರಿಗಳು ಕ್ರಮ ವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಪರಿಣಾಮ ಅಣೆಕಟ್ಟೆಯಿಂದ ಇಡೀ ರಾತ್ರಿ ನೀರು ನದಿಗೆ ಹರಿದುಹೋಗಿದೆ. ಅಣೆಕಟ್ಟೆಯ ಗೇಟ್ ಏಕಾಏಕಿ ತೆರೆದುಕೊಳ್ಳುವುದಕ್ಕೆ ಕಾರಣವೇನು?, ತಾಂತ್ರಿಕ ಸಮಸ್ಯೆ ಎದುರಾಗಿ ತೆರೆದುಕೊಂಡಿತೇ?, ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಗೇಟ್ ತೆರೆದುಕೊಂಡಿತೇ?.