ಚೀರನಹಳ್ಳಿಯಲ್ಲಿ ಹಾಲುಕಂಬಿ ಮಲೆ ಶ್ರೀಬೀರೇಶ್ವರಸ್ವಾಮಿ ದೊಡ್ಡ ಹಬ್ಬಕ್ಕೆ ಚಾಲನೆಮಾ.24ರ ರಂದು ಗಂಗೆಪೂಜೆ, ಗೋಪೂಜೆ, ಗಣಪತಿ ಪೂಜೆ, ವರುಣವಾಸ್ತು ಸಹಿತ ವಿವಿದ ಹೋಮದ ಮೂಲಕ ಚಾಲನೆ ದೊರೆಯಿತು. ಮಾ.25 ರಂದು ಸ್ವಾಮಿಗೆ ಶುದ್ದ ಪುಣ್ಯಹಾ, ರುದ್ರಾಭಿಷೇಕ ನಡೆದು ರಾತ್ರಿ 9ಕ್ಕೆ ಗಡಿ ದೇವರುಗಳ ಆಗಮನವಾಯಿತು. ರಾತ್ರಿ 10.30ಕ್ಕೆ ಗಡಿದೇವರುಗಳನ್ನು ರಾಜಮಾರ್ಗದೊಂದಿಗೆ ದೇವಸ್ಥಾನದ ಪ್ರಕಾರಕ್ಕೆ ಕರೆತರಲಾಯಿತು.