ಮನುಷ್ಯನ ನೆಮ್ಮದಿಗೆ ದೇವಸ್ಥಾನಗಳು ಪೂರಕ: ಎಚ್.ಎಂ.ವೆಂಕಟೇಶ್ಮನುಷ್ಯ ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, ಸಾಕಷ್ಟು ಹಣವಿದ್ದರೂ ಆತನಿಗೆ ಸಮಾಧಾನವಿರುವುದಿಲ್ಲ. ಈಗ ವಿದ್ಯ ಹಾಗೂ ತಂತ್ರಜ್ಞಾನವಿದೆ. ಎಲ್ಲದರಲ್ಲೂ ಕೂಡ ಬೆಳವಣಿಗೆ ನೋಡುತ್ತಿದ್ದೇವೆ. ಆದರೆ, ಕಷ್ಟಕಾರ್ಪಣ್ಯಗಳ ನಿವಾರಣೆ, ನೆಮ್ಮದಿಗಾಗಿ ದೇವಾಲಯಕ್ಕೆ ಹೋದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ.