ಅಲೆಮಾರಿ ಮುಖಂಡರ ಮೇಲಿನ ಹಲ್ಲೆ ಯತ್ನಕ್ಕೆ ತಿರುಮಲಾಪುರ ಗೋಪಾಲ್ ಖಂಡನೆಅಲೆಮಾರಿ ಸಮುದಾಯಗಳ ನಾಯಕತ್ವವನ್ನು ಹತ್ತಿಕ್ಕಿ, ಅಲೆಮರಿಗಳ ಹಕ್ಕುಗಳನ್ನು ಕಸಿಯಲು ಷಡ್ಯಂತ್ರ ನಡೆಸಿದ್ದಾರೆ. ಸೋದರ ಸಮುದಾಯಗಳ ನಡುವೆ ವಿಷಬೀಜಜ ಬಿತ್ತಿ ಅಲೆಮಾರಿಗಳ ಐಕ್ಯತೆಗೆ ಧಕ್ಕೆ ಮಾಡುತ್ತಾ, ಸಮಾಜದಲ್ಲಿ ಸಾಮರಸ್ಯವನ್ನು ಹಾಳುಗೆಡುವುತ್ತಿರುವ ಎಚ್.ಆಂಜನೇಯ ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಒತ್ತಾಯ.