ವರ್ತಮಾನ ಕಾಲಕ್ಕೆ ವೃದ್ಧಾಶ್ರಮಗಳು ಅತ್ಯಗತ್ಯ: ಡಾ.ಎಂ.ಎನ್. ಲಕ್ಷ್ಮೀದೇವಿಹಿಂದೆಲ್ಲ ಅವಿಭಕ್ತ ಕುಟುಂಬಗಳಿದ್ದು, ಒಬ್ಬರಲ್ಲ ಒಬ್ಬರು ಕುಟುಂಬದ ಹಿರಿಯರ ಜವಾಬ್ದಾರಿ ಹೊರುತ್ತಿದ್ದರು. ಆದರೆ, ಈಗ ಬಹುಪಾಲು ಕುಟುಂಬಗಳು ವಿಭಕ್ತ ಕುಟುಂಬಗಳಾಗಿದ್ದು, ಗಂಡ, ಹೆಂಡತಿ ಮತ್ತು ಒಂದು ಮಗುವಿರುವ ಕುಟುಂಬದಲ್ಲಿ ಗಂಡ- ಹೆಂಡತಿ, ಮಗ ಎಲ್ಲರೂ ಕೆಲಸಕ್ಕೆ ಹೋಗುವುದರಿಂದ ಹಿರಿಯರ ಕಡೆ ಗಮನಹರಿಸುವುದು ಕಷ್ಟ ಸಾಧ್ಯವಾಗುತ್ತಿದೆ.