ಪ್ರಸಕ್ತ ವರ್ಷ ಕಣ್ತೆರೆಯಲಿದ್ದಾನೆ ಮಳೆರಾಯ!ಗುಳೇದಗುಡ್ಡ: ರಾಜ ಬಲಿಷ್ಠನಾಗಿದ್ದಾನೆ. ಹೀಗಾಗಿ ಈ ಬಾರಿಯೂ ರಾಜನೇ ರಾಜನಾಗುವ ಯೋಗವಿದೆ. ರಾಜ, ಪ್ರಜೆಗಳು, ಮಂತ್ರಿ, ಸೈನ್ಯ ಬಲಿಷ್ಠವಾಗಿದೆ. ಈ ದೇಶದಲ್ಲಿ ಸದ್ಯ ಯಾವ ರಾಜನಿದ್ದಾನೋ ಅವನೇ ಮುಂದುವರೆಯುತ್ತಾನೆ ಎಂದು ಮಲ್ಲಿಕಾರ್ಜುನ ಗೊಬ್ಬಿ ಯುಗಾದಿ ಫಲ ಭವಿಷ್ಯ ನುಡಿದಿದ್ದಾರೆ.