ಭಜನೆಯಿಂದ ಗುಣಾತ್ಮಕ ಶಕ್ತಿ: ತಲ್ಲೂರು ಶಿವರಾಮ ಶೆಟ್ಟಿಅವಿಭಜಿತ ದ.ಕ. ಜಿಲ್ಲೆಯಿಂದ 11 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಪ್ರಥಮ ಬಹುಮಾನ ಗಾನ ಸುರಭಿ ಮಲ್ಪೆ ತಂಡ (೨೦,೦೦೦ ರು. ನಗದು), ದ್ವಿತೀಯ ಬಹುಮಾನ ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನೀರುಮಾರ್ಗ (೧೫,೦೦೦ ರು. ನಗದು) ಹಾಗೂ ತೃತೀಯ ಬಹುಮಾನ ಶಿವರಂಜನಿ ಸುರತ್ಕಲ್ ತಂಡ (12,000 ರು.) ಗೆದ್ದುಕೊಂಡಿತು.