ಮಕ್ಕಳು ಲೌಕಿಕದಲ್ಲಿ ಯಶಸ್ವಿಯಾಗಲು ಧಾರ್ಮಿಕ ಸಂಸ್ಕಾರ ಅಗತ್ಯ: ವಿಧುಶೇಖರ ಭಾರತೀಸಂಸ್ಕಾರಗಳಿಂದ ಮಕ್ಕಳ ಮನಸ್ಸು ದೃಢವಾಗುವುದು. ಅದು ಅವರಿಗೆ ಚೆನ್ನಾಗಿ ಅಧ್ಯಯನ ಮಾಡಲು, ಹೆಚ್ಚು ಅಂಕ ಗಳಿಸಲು ಪ್ರೇರಣೆ ನೀಡುವುದು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿದ್ದೇ ಆದರೆ ಅವರು ತಮ್ಮ ಪಾಲಕರನ್ನು ವೃದ್ಧಾಶ್ರಮಕ್ಕೆ ಕಳುಹಿಸದೆ ವಯಸ್ಸಾದವರನ್ನು ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡುವರು.