ಬಲದಂಡೆ ನಾಲೆಯಿಂದ ಶಾಖೋತ್ಪನ್ನ ಸ್ಥಾವರಗಳಿಗೆ ನೀರುಲಿಂಗಸುಗೂರು ತಾಲೂಕಿನ ನಾರಾಯಣಪುರ ಬಲದಂಡೆ ನಾಲೆಗೆ ನೀರು ಹರಿಬಿಟ್ಟಿರುವುದು. ಯರಜಂತಿ, ಬಂಡೇಬಾವಿ, ಗೋಲಪಲ್ಲಿ ಪೈದೊಡ್ಡಿ ಗ್ರಾಮಗಳ ಜನರು ಗುಡ್ಡಗಾಡು ಪ್ರದೇಶದಲ್ಲಿ ವಾಸ ಮಾಡುತ್ತಿದ್ದು ಹಳ್ಳಗಳು ಬತ್ತಿವೆ ಕುಡಿಯುವ ನೀರಿಗಾಗಿ ವಿತರಣಾ ನಾಲೆ ನೀರು ಹರಿಸುವಂತೆ ಆಗ್ರಹಿಸಿದರು.