ಶಾಸ್ತ್ರೀಯ ಸಂಗೀತಕ್ಕೆ ದಾಸರ ಕೊಡುಗೆ ಅನನ್ಯ: ಸಂಗೀತ ತಜ್ಞ ಕೆ.ವಿ.ಎಂ. ಗಿರಿಧರ್ಜ್ಞಾನಾರ್ಜನೆ, ವೇದಾಧ್ಯಯನಕ್ಕಿಂತ ಭಕ್ತಿಯೇ ಮುಖ್ಯವೆಂದು ಭಕ್ತಿ ಮಾರ್ಗದಲ್ಲಿ ನಡೆದ ದಾಸರಲ್ಲಿ ತ್ಯಾಗರಾಜರು ಮತ್ತು ಪುರಂದರದಾಸರು ಅಗ್ರಗಣ್ಯರು, ಕರ್ನಾಟಕ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಪುರಂದರದಾಸರು, ಭಗವಂತನ ಆರಾಧನೆ ಮೂಲಕ ಬದುಕಿನ ತತ್ವಗಳನ್ನು ತಿಳಿಸಿದರು ಎಂದು ಸ್ಮರಿಸಿದರು.