ಆಕಾಶದಲ್ಲಿರುವ ಕುಮಾರಸ್ವಾಮಿ ಜನರ ಕೈಗೆ ಸಿಗೋಲ್ಲಚನ್ನಪಟ್ಟಣ: ದೇವೇಗೌಡರು ಕುಮಾರಸ್ವಾಮಿ ಅವರು ಆಕಾಶ, ಡಿ.ಕೆ.ಶಿವಕುಮಾರ್ ಭೂಮಿ ಎಂದಿದ್ದಾರೆ. ಆಕಾಶ ಆದ್ರೆ ಅವರನ್ನ ಮುಟ್ಟಲು ಆಗುತ್ತಾ, ಅವರು ಜನರ ಕೈಗೆ ಸಿಗ್ತಾರಾ.? ಡಿ.ಕೆ.ಶಿವಕುಮಾರ್ ಭೂಮಿ ಮೇಲೆ ಇದ್ದಾರೆ, ಅದಕ್ಕೆ ಜನರ ಕೈಗೆ ಸಿಗುತ್ತಾರೆ ಜನರ ಸಮಸ್ಯೆ ಕೇಳುತ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.