ಟ್ಯಾಂಕರ್ ನೀರು ಮಾರಾಟ ದಂಧೆ ತಡೆಯಿರಿಮನೆ ಬಳಕೆಗೆ ಹಾಗೂ ಕೃಷಿ ಚಟುವಟಿಕೆಗೆ ಎಂದು ವಿದ್ಯುತ್ ಸಂಪರ್ಕ ಪಡೆದು ಕೊಳವೆಬಾವಿ ಕೊರೆಸಿ, ಟ್ಯಾಂಕರ್ ನೀರು ಸರಬರಾಜಿಗೆ ಬಳಸುತ್ತಿರುವ ಪ್ರಕರಣಗಳು ಈ ಭಾಗದಲ್ಲಿ ಹೆಚ್ಚಾಗಿವೆ. ಇನ್ನು ಕೆಲವರು ಕೃಷಿ ಜಮೀನನ್ನು ಬಾಡಿಗೆ ಹಾಗೂ ಲೀಜ್ ಗೆ ಪಡೆದು ಕೊಳವೆ ಬಾವಿ ಕೊರೆಸಿ ಮಾರಾಟ ಮಾಡುತ್ತಿದ್ದಾರೆ.