ಸಜ್ಜನರ ಸಂಘದಿಂದ ವ್ಯಕ್ತಿಯ ಬೆಳವಣಿಗೆ: ಮಹಾಂತ ಸ್ವಾಮೀಜಿಭಾರತ ವಿಶ್ವಗುರುವಾಗುವುದಕ್ಕೆ ಇಲ್ಲಿನ ಸಂಸ್ಕೃತಿ, ಶಿಕ್ಷಣ, ಪರಂಪರೆ, ಆಧ್ಯಾತ್ಮ ಕಾರಣವಾಗಿದೆ. ಮನುಷ್ಯ ಕೇಳಿಸಿಕೊಳ್ಳುವ ಜತೆಗೆ ಚಿಂತನೆ, ಮನನ ಮಾಡುವುದನ್ನು ಅನುಕರಿಸಿದಾಗ ಸರ್ವತೋಮುಖ ಬೆಳವಣಿಗೆ ಸಾಧ್ಯ. ಜಾತಿ, ಕುಲ ಬೇಧವಿಲ್ಲದೆ ವಿಭೂತಿ, ರುದ್ರಾಕ್ಷಿ ಧಾರಣೆ ಮಾಡಬಹುದು.