ಸಮಾಜದಲ್ಲಿ ಸಾಮರಸ್ಯ ಕೊರತೆ ಹೆಚ್ಚಿದೆ: ಡಾ.ರಾಜ್ಕುಮಾರ್ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಜೀವನದ ಅನುಕ್ರಮಗಳನ್ನು, ಮೌಲ್ಯಗಳನ್ನು ಮತ್ತು ಧಾರ್ಮಿಕತೆಯನ್ನು ನಾವುಗಳು ಅವಲೋಕಿಸಿ, ಇಂದು ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ಆಡಳಿತಾಧಿಕಾರಿ ಹಾಗೂ ಪಟ್ಟಣದ ಖ್ಯಾತ ವೈದ್ಯರಾದ ಡಾ. ಎಚ್.ಪಿ. ರಾಜಕುಮಾರ್ ಹೊನ್ನಾಳಿಯಲ್ಲಿ ಹೇಳಿದರು.