ನೌಕರರ ಸಂಘದ ತಾ.ಅಧ್ಯಕ್ಷರ ವರ್ಗಾವಣೆ ತಡೆಗೆ ಪ್ರತಿಭಟನೆಕೆಪಿಟಿಸಿಎಲ್ ನೌಕರರ ಸಂಘದ ಭದ್ರಾವತಿ ತಾಲೂಕು ಅಧ್ಯಕ್ಷ, ಆನಂದ್‌ರನ್ನು ನೌಕರರ ಹಿತದೃಷ್ಟಿಯಿಂದ ದೂರದ ಸ್ಥಳಕ್ಕೆ ವರ್ಗಾವಣೆ ಮಾಡದೆ ಸ್ಥಳೀಯ ವ್ಯಾಪ್ತಿಯಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಜೆಡಿಎಸ್ ಪಕ್ಷದ ಮುಖಂಡರು ಹಾಗು ಸ್ಥಳೀಯ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.