ಹಾಲಿನ ದರ 2 ರು ಇಳಿಸಿದ ಶಿಮುಲ್, ಡಿ.21ರಿಂದಲೇ ಆದೇಶ ಶಿವಮೊಗ್ಗ, ಚಿತ್ರದುಗ್, ದಾವಣಗೆರೆ ಜಿಲ್ಲೆಗಳ ರೈತರಿಗೆ ಬರಗಾಲದಲ್ಲೇ ಶಿಮುಲ್ ಕಹಿ ಸುದ್ದಿ ರವಾನಿಸಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಒಕ್ಕೂಟ (ಶಿಮುಲ್) ಹಾಲಿನ ದರದಲ್ಲಿ ದಿಢೀರನೇ 2 ರು. ಇಳಿಕೆ ಮಾಡಿ, ರೈತರಿಗೆ ಗಾಯದ ಮೇಲೆ ಬರೆ ಹಾಕಿದೆ.