ನಿವೃತ್ತರು ಇಲಾಖೆ, ಸಮಾಜದ ನಡುವೆ ಸೇತುಬಂಧುನಿವೃತ್ತ ಪೊಲೀಸ್ ಅಧಿಕಾರಿಗಳು ಸಮಾಜ ಮತ್ತು ಪೊಲೀಸ್ ಇಲಾಖೆ ನಡುವಿನ ಸೇತುವೆ ಇದ್ದಂತೆ, ತಮ್ಮ ಅಪಾರ ಅನುಭವದ ಆಧಾರದಲ್ಲಿ ಇಲಾಖೆಗೆ ಸೂಕ್ತ ಸಲಹೆ ಸಹಕಾರ ನೀಡಿ ಇಲಾಖೆ ಜನಸ್ನೇಹಿ ಆಗಿ ಸೇವೆ ಸಲ್ಲಿಸಲು ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಹೇಳಿದರು.