ಜೀವವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆತುಮಕೂರು: ಸ್ಥಳೀಯ ರೈತರ ಸಮಸ್ಯೆಗಳನ್ನು ಇಲಾಖೆ ಹಂತದಲ್ಲಿ, ಅಗತ್ಯವಿದ್ದರೆ ಕಾನೂನು ಮಟ್ಟದಲ್ಲಿ ಬಗೆಹರಿಸುವ ಆಶಯದಿಂದ ಹಾಗೂ ಪ್ರಕೃತಿ, ಅರಣ್ಯ, ಜೀವವೈವಿದ್ಯತೆ ಸಂರಕ್ಷಣೆಯ ಆಶಯದೊಂದಿಗೆ ಕರ್ನಾಟಕ ಪ್ರಗತಿಪರ ರೈತರ ಹಾಗೂ ದೇವರಾಯನದುರ್ಗ ಜೀವವೈವಿಧ್ಯತೆಗಳ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಮಿತಿಯ ಮಹಾಪೋಷಕರೂ ಆದ ಹೈಕೋರ್ಟ್ ವಕೀಲ ರಮೇಶ್ ನಾಯಕ್ ತಿಳಿಸಿದ್ದಾರೆ.