ಉಪನ್ಯಾಸಕರಲ್ಲಿ ಕಲಿಕೆ ಮನೋಭಾವವಿರಬೇಕು: ಪ್ರೊ.ಶಿವಲಿಂಗಸ್ವಾಮಿ ತುಮಕೂರು ಜಿಲ್ಲೆಯ ಇತ್ತೀಚಿನ ಪಲಿತಾಂಶ ಉತ್ತಮವಾಗಿದ್ದು, ಇದಕ್ಕೆ ಮುಖ್ಯ ಕಾರಣ ಪೋರಂ ವತಿಯಿಂದ ಮಾಡಿದ, ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸುವಿಕೆ, ನಾಲೆಡ್ಜ್ ಶೇರಿಂಗ್ ಪ್ರೋಗ್ರಾಮ್ ನಂತ ಹತ್ತು ಹಲವು ಕೆಲಸಗಳೇ ಆಗಿದ್ದು. ಇಂಗ್ಲೀಷ್ ಭಾಷೆಯಲ್ಲಿ ಶೇ. 78 ರಷ್ಟು ಫಲಿತಾಂಶಕ್ಕೆ ವೇದಿಕೆಯ ಮತ್ತು ಜಿಲ್ಲೆ ಉಪನ್ಯಾಸಕರ ಪಾತ್ರ ಮಹತ್ವದ್ದು.