ಶಾರ್ಟ್ ಸರ್ಕ್ಯೂಟ್: ತೆಂಗೂ, ಅಡಕೆ ಸಸಿ ಭಸ್ಮಬೃಹತ್ ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ತಾಲೂಕಿನ ನಿಟ್ಟೂರು ಹೋಬಳಿ ಕಳ್ಳನಹಳ್ಳಿಯ ರೈತ ರಂಗಯ್ಯಗೆ ಸೇರಿದ ಫಸಲಿಗೆ ಬಂದಿದ್ದ ಸುಮಾರು 50 ತೆಂಗಿನ ಸಸಿಗಳು,100 ಕ್ಕೂಅಧಿಕ ಅಡಿಕೆ ಸಸಿಗಳು, ನೀರಾವರಿ ಪೈಪ್ ಗಳು, ರಾಸುಗಳಿಗಾಗಿ ಹಾಕಿದ್ದ ಮೇವು ಸಂಪೂರ್ಣ ಸುಟ್ಟು ಹೋದ್ದು, ಅಪಾರ ಹಾನಿಯಾಗಿದೆ