ಮೇಲ್ವರ್ಗಗಳ ಪಿತೂರಿಯಿಂದ ಬಾಬು ಜಗಜೀವನ್ ರಾಮ್‌ಗೆತಪ್ಪಿದ ಪ್ರಧಾನಿ ಹುದ್ದೆ: ಎನ್.ಕೆ.ನಿಧಿಕುಮಾರ್ಮೇಲ್ವರ್ಗಗಳ ಪಿತೂರಿಯಿಂದ ಪ್ರಧಾನಿ ಹುದ್ದೆಯನ್ನು ಬಾಬೂಜಿ ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡರು. ಆದರೂ ಎದೆಗುಂದದೆ, ಬಡವರು, ಕಾರ್ಮಿಕರ ಪರವಾಗಿ ಅನೇಕ ಕಾಯ್ದೆಗಳನ್ನು ತರುವ ಮೂಲಕ ಇಡೀ ದೇಶಕ್ಕೆ ಬಾಬು ಜಗಜೀವನ್ ರಾಂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ.