ನಾನು ನ್ಯಾಯಾಧೀಶನಾಗಿ ಕೆಲಸ ಮಾಡಿರುವವನು. ಪ್ರಾಮಾಣಿಕವಾಗಿದ್ದೇನೆ. ವಿನಾಕಾರಣ ನನ್ನನ್ನು ಅವಮಾನಿಸಿದರೆ ಆ ದೇವರು ಸುಮ್ಮನಿರಲ್ಲ. ನಿಮಗೆ ಶಾಪ ಕೊಟ್ಟೇ ಕೊಡುತ್ತಾನೆ ಎಂದು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಗುಡುಗಿದ್ದಾರೆ.