ಒಳ್ಳೆಯದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿಆದರ್ಶ ಶಿಕ್ಷಕ ಎನಿಸಿಕೊಳ್ಳಬೇಕೆಂದರೆ ಸಮಾಜದಲ್ಲಿರುವ ಒಳ್ಳೆಯದನ್ನು ತಾನು ತೆಗೆದುಕೊಂಡು, ಅದನ್ನು ತನ್ನ ಶಿಷ್ಯವೃಂದಕ್ಕೆ ಪಾಠ, ಪ್ರವಚನಗಳ ಮೂಲಕ ವರ್ಗಾಯಿಸಬೇಕು. ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಕೊಡುಗೆ ನೀಡಬೇಕು ಎಂದು ಬೆಳ್ಳಾವೆ ಶ್ರೀಕಾರದ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.