ಮುಖ್ಯ) ಮಹೇಶ್ ಮರ್ಣೆ ಕಲಾಕೃತಿಗೆ ರಾಷ್ಟ್ರಪತಿಗಳ ಮೆಚ್ಚುಗೆರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾವಚಿತ್ರವನ್ನು ಸುಮಾರು 2.30 ಗಂಟೆ ಕಾಲ ಉರಿ ಬಿಸಿಲಿನಲ್ಲಿ ಕುಳಿತು, ಭೂತ ಕನ್ನಡಿಯನ್ನು ಸೂರ್ಯನ ಕಿರಣಗಳನ್ನು ಮರದ ಹಲಗೆಗೆ ಹಾಯಿಸಿ, ಮರವನ್ನು ಸುಟ್ಟು ರಾಷ್ಟ್ರಪತಿಗಳ ಭಾವಚಿತ್ರದ ಕಲಾಕೃತಿಯನ್ನು ರಚಿಸಿದ್ದಾರೆ.