ಕರಾವಳಿ ಹುಡುಗರ ‘ಕರ್ಮ’ ವೆಬ್ ಸೀರೀಸ್ ಫಸ್ಟ್ ಲುಕ್ ಬಿಡುಗಡೆಕರಾವಳಿ ಭಾಗದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಎಂದೇ ಪ್ರಖ್ಯಾತಿಯಾದ ಲಕ್ಕಿ ನಾಗೇಶ್, ಚೊಚ್ಚಲ ನಿರ್ದೇಶನದ ‘ಕರ್ಮ’ ವೆಬ್ ಸೀರಿಸ್ ಇದಾಗಿದೆ. ನಿರ್ಮಾಣವನ್ನು ಕೆ.ಆರ್.ರಾಜೇಶ್ ಭಟ್ ಮಾಡಿದ್ದು, ಕಥೆಯನ್ನು ಶರತ್ ಶೆಟ್ಟಿ ಬಿಜೂರ್ ಬರೆದಿದ್ದಾರೆ. ಸನತ್ ಉಪ್ಪುಂದ ಛಾಯಾಗ್ರಹಣ ತಮ್ಮ ಕೈಚಳಕ ತೋರಿಸಿದ್ದು, ಸಂಕಲನ ಶಿವರಾಜ್ ಮೇಹು ಮಾಡಿದ್ದಾರೆ.