ಹೆಬ್ರಿ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಸಂಭ್ರಮಎಸ್.ಆರ್. ಕಾಲೇಜು ಹೆಬ್ರಿ, ಪ.ಪೂ. ಕಾಲೇಜು ಹೆಬ್ರಿ, ಸರಕಾರಿ ಪ್ರೌಢಶಾಲೆ ಶಿವಪುರ, ಕೆ.ಪಿ.ಎಸ್. ಮುನಿಯಾಲುು ಕಾಲೇಜು, ಎಂ.ಎನ್.ಡಿ.ಎಸ್.ಎಂ. ಮುದ್ರಾಡಿ ಮೊದಲಾದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಚಾಣಕ್ಯ ಸಂಸ್ಥೆಯಿಂದ ಗೀತಾ ಗಾಯನ, ಪಿಯುಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಹರಿದಾಸ ಬಿ.ಸಿ. ರಾವ್ ಶಿವಪುರ ಅವರನ್ನು ಸನ್ಮಾನಿಸಲಾಯಿತು.