13 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಪತ್ತೆ !ಸದಾ ಹೆತ್ತವರ ನೆನಪಾಗುತಿದ್ದರೂ, ಒಂದಿಷ್ಟು ಹಣ ಸಂಪಾದಿಸಿ ಬೆಂಗಳೂರಿನಲ್ಲೊಂದು ಸ್ವಂತ ಪ್ಲಾಟ್, ಕಾರು ಖರೀದಿಸಿ, ಊರಿಗೆ ಬಂದು ಮನೆಯವರಿಗೆ ಸರ್ಪ್ರೈಸ್ ಕೊಡುವ ಯೋಚನೆಯಲ್ಲಿದ್ದ. ಆದರೆ ಅದಕ್ಕೆ ಮೊದಲೇ ಪೊಲೀಸರು ಆತನನ್ನು ಪತ್ತೆ ಮಾಡಿ ಕುಟುಂಬದವರೊಂದಿಗೆ ಸೇರಿಸಿದ್ದಾರೆ.