ಅನಾಮಿಕನ ವಿಚಾರಣೆಯ ಆಧಾರದಲ್ಲಿ ಮುಂದಿನ ತನಿಖೆ : ಡಾ.ಪರಮೇಶ್ವರ್ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ.ಪರಮೇಶ್ವರ್, ದೂರುದಾರ ಅನಾಮಿಕ ವ್ಯಕ್ತಿಯನ್ನು ಬಂಧಿಸಿದ ಕೂಡಲೇ ಎಸ್‌ಐಟಿ ತನಿಖೆ ನಿಲ್ಲುವುದಿಲ್ಲ, ತನಿಖೆ ಪೂರ್ಣಗೊಳ್ಳುತ್ತದೆ. ಪ್ರಕರಣದ ಹಿಂದೆ ಏನು ಜಾಲ ಇದೆ ಅದು ಪತ್ತೆಯಾಗಬೇಕಲ್ಲ ಎಂದಿದ್ದಾರೆ.